Read more…

Complete Installation Process and Apply Licence key.. download

ವೀಕ್ಷಕರೇ ಇವತ್ತಿನ ಈ ಸಂಚಿಕೆಯಲ್ಲಿ PDF ಅನ್ನು Edit ಮಾಡುವುದು ಹೇಗೆ.. PDF ಅನ್ನು Word & Excel ಹಾಗೆ Word & Excel ನಿಂದ PDF ಗೆ ಹೇಗೆ Convert ಮಾಡಬಹುದು… ಹಾಗೆಯೇ PDF Size ಅನ್ನು ಹೇಗೆ ಕಡಿಮೆಗೊಳಿಸಬಹುದು (without losing quality) ಹಾಗೆಯೇ PDF ಅನ್ನು ಹೇಗೆ Merge ಮಾಡಬಹುದು..(multiple PDF file to single PDF file) Image file to PDF ಗೆ convert ಮಾಡಬಹುದು.. ಇದರ ಕಂಪ್ಲೀಟ್ ಮಾಹಿತಿಯನ್ನು ಡೆಮೋ ಮೂಲಕ ಈ ವಿಡಿಯೋದಲ್ಲಿ ತೋರಿಸಲಾಗಿದೆ.. ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಈ PDF Software ನ Licence key ಬೇಕಾದಲ್ಲಿ ನಮ್ಮ ವಿಡಿಯೋ ಕಾಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ.. ತಕ್ಷಣವೇ Licence key ದೊರೆಯುತ್ತದೆ.. ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ👇🏻👇🏻

ನಮ್ಮ ಈ ಉಪಯುಕ್ತ ಮಾಹಿತಿ ತಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಹಾಗೆ ಗಂಟೆ ಬಟನ್ ಅನ್ನು ಒತ್ತಿ ಇದರಿಂದ ನಮ್ಮ ಹೊಸ ಹೊಸ ವಿಡಿಯೋಗಳನ್ನು ಅತಿ ತುರ್ತಾಗಿ ನೋಡಬಹುದು.. ಸಬ್ಸ್ಕ್ರೈಬ್ ಆದವರಿಗೆ ಧನ್ಯವಾದಗಳು…

Dear friends today I am going to show you how to easily convert JPG file to Excel format it’s very simple tricks to convert excel format it is one of the best online website to convert Excel format thank you…
Please subscribe my channel and share videos.

#PDF
#EducationalSupport
#UsefulHelp

Nguồn: https://batdongsancom.com

Xem thêm bài viết khác: https://batdongsancom.com/tong-hop

LEAVE A REPLY

Please enter your comment!
Please enter your name here